Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
-
77 110 ವರ್ಷದಲ್ಲಿ ಅದ್ಭುತವಾದ ನಂಬಿಕೆ
05/09/2024 Duración: 28minms@ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನು
-
76 ಸೈತಾನನು ನೀತಿವಂತರಿಗೆ ವಿರುದ್ಧವಾಗಿ ನಿಲ್ಲುತ್ತಾನೆ
04/09/2024 Duración: 28minms@ ದೇವರ ಮಕ್ಕಳು ನೀತಿವಂತರಾಗಿ ಈ ಲೋಕದಲ್ಲಿ ಜೀವಿಸದಂತೆ ಸೈತಾನ ಅವರನ್ನು ನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವವನಾಗಿದ್ದಾನೆ.
-
75 ದೇವರು ಮನುಷ್ಯನನ್ನು ಸತ್ಯವಂತನಾಗಿ ಸೃಷ್ಟಿಸಿದನು
27/08/2024 Duración: 28minದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು.ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.
-
74 ಸೈತಾನನು ಮಾಡಲಾಗದ ಕಾರ್ಯಗಳು
26/08/2024 Duración: 28minದೇವರು ಅನುಮತಿ ನೀಡದಿದ್ದರೆ ಸೈತಾನನು ಈ ಜಗತ್ತಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.
-
73 ಲೋಕದಲ್ಲಿ ನಡೆಯುವ ಕೊನೆಯ ಕಾಲದ ಸೂಚಕಕಾರ್ಯಗಳು
25/08/2024 Duración: 28minಯೇಸುಸ್ವಾಮಿಯು ತನ್ನ ಎರಡನೇ ಬರೋಣಕ್ಕೆ ಮೊದಲು ಸಂಭವಿಸುವ ಭಯಾನಕವಾದ ಘಟನೆಗಳ ಬಗ್ಗೆ ಮುಂದಾಗಿ ತಿಳಿಸಿದನು.
-
72 ರೌದ್ರವೆಂಬ ದ್ರಾಕ್ಷೇ ಗೊಂಚಲುಗಳನ್ನು ಕೊಯ್ಯು
24/08/2024 Duración: 28minದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನು ಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು.
-
71 ಭೂಮಿಯ ಪೈರನ್ನು ಕುಯ್ಯಲ್ಪಡುವುದು
23/08/2024 Duración: 28minಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಹೇಳಿದನು.
-
70 ಯೇಸುವಿನ ಮೇಲಿನ ನಂಬಿಕೆ.
22/08/2024 Duración: 28minಯೇಸುವಿನ ನಂಬಿಕೆ ಎಂದರೆ ನಮಗೆ ಎಲ್ಲವನ್ನೂ ಅರ್ಥವಾಗದಿದ್ದರೂ ಆತನು ಮಾಡುತ್ತಾನೆ ಎಂದು ನಂಬುವುದು.
-
69 ದೇವರ ಆಜ್ಞೆಗಳು
21/08/2024 Duración: 28minನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ, ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.
-
68 ಪರಿಶುದ್ಧರ ತಾಳ್ಮೆಯು
20/08/2024 Duración: 28minಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾ ಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು
-
67 ದೇವರ ಕೋಪ
17/08/2024 Duración: 28minms@ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.
-
66 ಅವಳನ್ನು ಬಿಟ್ಟು ಹೊರಗೆ ಬನ್ನಿ
16/08/2024 Duración: 28minms@ ದೇವರು ಈ ಕೊನೆಗಾಲದಲ್ಲಿ ಬಾಬೆಲ್ ಎನ್ನುವ ಗೊಂದಲಮಯವಾದ ತಪ್ಪಾದ ಬೋಧನೆಗಳಿಂದ ಹೊರಬರುವಂತೆ ಕರೆಯುವನಾಗಿದ್ದಾನೆ.
-
65 ಮಹಾ ಶಬ್ಧದ ಕೂಗು.
15/08/2024 Duración: 28minms@ 'ಬ್ಯಾಬಿಲೋನ್‌ನಿಂದ ಹೊರಗೆ ಬಾ' ಈ ಸಂದೇಶವು ಜಗತ್ತಿಗೆ ನೀಡಲಾಗುವ ಕೊನೆಯ ಎಚ್ಚರಿಕೆಯಾಗಿದೆ.
-
64 ’666’ ಮೃಗದ ಅಂಕೆ.
10/08/2024 Duración: 28minms@ 666 ಎಂಬುದು ಮೃಗದ ಗುರುತನ್ನು ಕಾನೂನಾಗಿ ಜಗತ್ತಿಗೆ ತರುವ ಮನುಷ್ಯನನ್ನು ಕಂಡು
-
63 ದೇವರ ಮುದ್ರೆ ಮತ್ತು ಮೃಗದ ಗುರುತು.
09/08/2024 Duración: 28minms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರ ಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನು ಹೊಂದಿರುತ್ತಾರೆ.
-
62 ಮೃಗದ ವಿಗ್ರಹ.
08/08/2024 Duración: 28minms@ ರಾಜ್ಯ ಮತ್ತು ಧಾರ್ಮಿಕ ಶಕ್ತಿಯು ಒಟ್ಟಾಗಿ ಎಲ್ಲಾ ಜನರನ್ನು ಮೊದಲ ಮೃಗವನ್ನು ಪೂಜಿಸಲು ಒತ್ತಾಯಿಸುತ್ತದೆ.
-
61 ಸಮುದ್ರದಿಂದ ಏರಿಬರುವ ಮಾದಲ ಮೃಗ.
07/08/2024 Duración: 28minms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.
-
60 ಸಮುದ್ರದಿಂದ ಏರಿಬರುವ ಮಾದಲ ಮೃಗ.
03/08/2024 Duración: 28minms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.
-
59 ಬಾಬೆಲು ಮಹಾಜಾರಸ್ತ್ರೀ
02/08/2024 Duración: 28minms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರ ಜನರಿಗೆ ವಿರೋಧವಾಗಿ ಐಕ್ಯನಾಗುವನು.