Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
283 ಲೂತರನು ರೋಮಿನಿಂದ ಬೇರ್ಪಟ್ಟದ್ದು: ಭಾಗ06
21/07/2025 Duración: 28minms@ ದೇವರ ವಾಕ್ಯಕ್ಕಿಂತ ಮಾನವ ಸಿದ್ಧಾಂತಗಳನ್ನು ಉನ್ನತೀಕರಿಸುವ ಅಪಾಯವನ್ನು ಲೂಥರ್ ಕಂಡನು.
-
282 ಲೂತರನು ರೋಮಿನಿಂದ ಬೇರ್ಪಟ್ಟದ್ದು: ಭಾಗ 05
20/07/2025 Duración: 28minms@ "ಪಿಲಾತನ ಮೆಟ್ಟಿಲು" ಮೊಣಕಾಲುಗಳ ಮೇಲೆ ಏರುವ ಎಲ್ಲರಿಗೂ ಪೋಪ್ ಕ್ಷಮೆಯ ಚೀಟಿ ನೀಡುವ ಭರವಸೆ ನೀಡಿದ್ದರು.
-
281 ಲೂತರನು ರೋಮಿನಿಂದ ಬೇರ್ಪಟ್ಟದ್ದು: ಭಾಗ04
19/07/2025 Duración: 28minms@ಲೂಥರ್ ತನ್ನ ದೈನಂದಿನ ಕರ್ತವ್ಯಗಳಿಂದ ಬಿಡಬಹುದಾದ ಪ್ರತಿ ಕ್ಷಣವೂ ಅವನು ಅಧ್ಯಯನದಲ್ಲಿ ತೊಡಗಿಸಿಕೊಂಡನು,
-
280 ಲೂತರನು ರೋಮಿನಿಂದ ಬೇರ್ಪಟ್ಟದ್ದು: ಭಾಗ 03
18/07/2025 Duración: 28minms@ ಲೂಥರ್ ದೈವಿಕ ಸಹಾಯದ ಮೇಲೆ ಅವಲಂಬಿತರಾಗಿದ್ದರು, ಮತ್ತು ಅವರು ಪ್ರತಿದಿನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲು ವಿಫಲರಾಗಲಿಲ್ಲ,
-
279 ಲೂತರನು ರೋಮಿನಿಂದ ಬೇರ್ಪಟ್ಟದ್ದು: ಭಾಗ 02
17/07/2025 Duración: 28minms@ದೇವರ ಭಯವು ಲೂಥರನ ಹೃದಯದಲ್ಲಿ ನೆಲೆಸಿತ್ತು.
-
278 ಲೂತರನು ರೋಮಿನಿಂದ ಬೇರ್ಪಟ್ಟದ್ದು: ಭಾಗ 01
16/07/2025 Duración: 28minms@ ಮಾರ್ಟಿನ್ ಲೂಥರ್ ಧಾರ್ಮಿಕ ನಂಬಿಕೆಗೆ ಸತ್ಯವೇದವೇ ಅಸ್ತಿವಾರವೆಂದು ತಿಳಿದಿದ್ದನು
-
272 ಹಸ್ ಮತ್ತು ಜೆರೋಮ್: ಭಾಗ 10
15/07/2025 Duración: 28minms@ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಜೀವವನ್ನು ತ್ಯಜಿಸುವ ಮೊದಲು ಹಸ್ ವಿಶಾಲವಾದ ವೇದಿಕೆಯಿಂದ, ಎಲ್ಲಾ ಕ್ರೈಸ್ತ ಜನರಿಗೆ ಸಾಕ್ಷಿ ನೀಡಡಬೇಕಿತ್ತು.
-
276 ಹಸ್ ಮತ್ತು ಜೆರೋಮ್: ಭಾಗ 09
14/07/2025 Duración: 28minms@ ಕರ್ತನೇ, ಸರ್ವಶಕ್ತ ತಂದೆಯೇ, "ನನ್ನ ಮೇಲೆ ಕರುಣಿಸು ಮತ್ತು ನನ್ನ ಪಾಪಗಳನ್ನು ಕ್ಷಮಿಸು; ನಾನು ಯಾವಾಗಲೂ ನಿನ್ನ ಸತ್ಯವನ್ನು ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ."
-
275ಹಸ್ ಮತ್ತು ಜೆರೋಮ್: ಭಾಗ 08
13/07/2025 Duración: 28minms@ ಹಸ್ನ ದೇಹವನ್ನು ಸಂಪೂರ್ಣವಾಗಿ ಚಿತಾಭಸ್ಮವಾದನಂತರ, ಅವನ ಬೂದಿಯನ್ನು, ಮತ್ತು ಬೆಂಕಿಗೆ ಹಾಕಿದ್ದ ನೆಲದ ಮಣ್ಣಿನೊಂದಿಗೆ ಒಟ್ಟುಗೂಡಿಸಿ ರೈನ್ ನದಿಗೆ ಎಸೆಯಲಾಯಿತು.
-
274 ಹಸ್ ಮತ್ತು ಜೆರೋಮ್: ಭಾಗ 07
12/07/2025 Duración: 28minms@ ಅಂತಿಮ ನಿರ್ಧಾರಕ್ಕೆ ಕರೆಯಲ್ಪಟಾಗ, ಹಸ್ ತನ್ನ ವಿಶ್ವಾಸವನ್ನು ತ್ಯಜಿಸಲು ನಿರಾಕರಿಸಿದರು.
-
273 ಹಸ್ ಮತ್ತು ಜೆರೋಮ್: ಭಾಗ 06
11/07/2025 Duración: 28minms@ ‘ಕರ್ತನಾದ ಯೇಸುವೇ, ನೀನು ನನ್ನನ್ನು ವಿಮೋಚಿಸಿದ್ದರಿಂದ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ. ಹಸ್ ಹೇಳಿದರು.
-
272 ಹಸ್ ಮತ್ತು ಜೆರೋಮ್: ಭಾಗ 05
10/07/2025 Duración: 28minms@ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಜೀವವನ್ನು ತ್ಯಜಿಸುವ ಮೊದಲು ಹಸ್ ವಿಶಾಲವಾದ ವೇದಿಕೆಯಿಂದ, ಎಲ್ಲಾ ಕ್ರೈಸ್ತ ಜನರಿಗೆ ಸಾಕ್ಷಿ ನೀಡಡಬೇಕಿತ್ತು.
-
271 ಹಸ್ ಮತ್ತು ಜೆರೋಮ್: ಭಾಗ 04
09/07/2025 Duración: 28minms@ ಇಂಗ್ಲೆಂಡಿನಲ್ಲಿದ್ದಾಗ ವಿಕ್ಲಿಫ್ನ ಬೋಧನೆಗಳನ್ನು ಸ್ವೀಕರಿಸಿದ ಹಸ್ ಮತ್ತು ಜೆರೋಮ್, ಸುಧಾರಣೆಯ ಕೆಲಸದಲ್ಲಿ ಸೇರಿಕೊಂಡರು.
-
270ಹಸ್ ಮತ್ತು ಜೆರೋಮ್: ಭಾಗ 03
08/07/2025 Duración: 28minms@ ಅನೇಕರು ಹಸ್ನಿಂದ ಮೊದಲ ಸತ್ಯವೇದದ ಜ್ಞಾನವನ್ನು ಪಡೆದು ಹಿಂದಿರುಗಿದ ನಂತರ ಅವರು ತಮ್ಮ ದೇಶದಲ್ಲಿ ಸುವಾರ್ತೆಯನ್ನು ಸಾರಿದರು
-
269 ಹಸ್ ಮತ್ತು ಜೆರೋಮ್: ಭಾಗ 02
07/07/2025 Duración: 28minms@ ಕ್ರಿಸ್ತನ ಗುರುವಿನ ಸೌಮ್ಯತೆ ಮತ್ತು ನಮ್ರತೆ ಮತ್ತು ಪೋಪ್ನ ಹೆಮ್ಮೆ ಮತ್ತು ದುರಹಂಕಾರದ ನಡುವಿನ ವ್ಯತ್ಯಾಸದಿಂದ ಪ್ರಭಾವಿತರಾದರು,
-
268 ಹಸ್ ಮತ್ತು ಜೆರೋಮ್: ಭಾಗ 01
06/07/2025 Duración: 28minms@ ಜಾನ್ ಹಸ್ ತಾಯಿ, ಶಿಕ್ಷಣ ಮತ್ತು ದೇವರ ಭಯವೇ ಎಲ್ಲಾ ಆಸ್ತಿಯಲ್ಲಿ ಅತ್ಯಮೂಲ್ಯವೆಂದು ,ಆ ಭಾಗ್ಯವನ್ನು ಪಡೆಯಲು ಅವನಿಗೆ ಕಲಿಸಿದಳು.
-
267ಜಾನ್ ವಿಕ್ಲಿಫ್: ಭಾಗ 05
05/07/2025 Duración: 28minms@ ದೇವರು ವಿಕ್ಲಿಫ್ಗೆ ತನ್ನ ಕೆಲಸವನ್ನು ನೇಮಿಸಿದ್ದನು. ಅವನ ಬಾಯಿಗೆ ಸತ್ಯದ ಮಾತುಗಳನ್ನು ಹಾಕಿದನು,
-
266 ಜಾನ್ ವಿಕ್ಲಿಫ್: ಭಾಗ 04
04/07/2025 Duración: 28minms@ ಜಾನ್ ವಿಕ್ಲಿಫ್ ಹೇಳಿದರು, ಸತ್ಯವು ನಿಮಗಿಂತ ಪ್ರಬಲವಾಗಿದೆ ಮತ್ತು ನಿಮ್ಮನ್ನು ಜಯಿಸುತ್ತದೆ.
-
265 ಜಾನ್ ವಿಕ್ಲಿಫ್: ಭಾಗ 03
03/07/2025 Duración: 28minms@ ಜಾನ್ ವಿಕ್ಲಿಫ್ ಅವರ ಜೀವನದ ಶ್ರೇಷ್ಠ ಕೆಲಸವೆಂದರೆ ಸತ್ಯವೇದವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದಾಗಿತ್ತು.
-
264 ಜಾನ್ ವಿಕ್ಲಿಫ್: ಭಾಗ 02
02/07/2025 Duración: 28minms@ ವಿಕ್ಲಿಫ್ ಅವರು ದೋಷದ ತೀವ್ರ ಶೋಧಕರಾಗಿದ್ದರು ಮತ್ತು ರೋಮ್ನ ಅಧಿಕಾರದಿಂದ ಮಂಜೂರಾದ ಅನೇಕ ದುರುಪಯೋಗಗಳ ವಿರುದ್ಧ ಅವರು ನಿರ್ಭಯವಾಗಿ ಹೊಡೆದರು.