Awr Kannada / / Kannaa

  • Autor: Vários
  • Narrador: Vários
  • Editor: Podcast
  • Duración: 83:47:30
  • Mas informaciones

Informações:

Sinopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodios

  • LDE: 163 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -9

    08/02/2025 Duración: 28min

    ms@ ಮನುಷ್ಯರ ಸಮರ್ಥನೆಗಳ ಮೇಲೆ ನಾವು ಭರವಸವಿಡಬಾರದು.

  • LDE: 162 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -8

    07/02/2025 Duración: 28min

    ms@ ಸೈತಾನನು ಕ್ರಿಸ್ತನ ವೇಷ ಧರಿಸಿ ಈ ಲೋಕಕ್ಕೆ ಬಂದು ಬಲವಾದ ಅದ್ಭುತಗಳನ್ನು ಮಾಡುವನು; ಜನರು ಅವನ ಮುಂದೆ ಅಡ್ಡಬಿದ್ದು ಅವನನ್ನು ಕ್ರಿಸ್ತನೆಂದು ಆರಾಧಿಸುವರು,

  • LDE: 161 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -7

    06/02/2025 Duración: 28min

    ಸೈತಾನನ ಈ ಮಹಾವಂಚನೆಯ ನಾಟಕದ ಅತಿ ಪ್ರಾಮುಖ್ಯವಾದ ಕಾರ್ಯವೆಂದರೆ, ಅವನು ಸ್ವತಃ ಕ್ರಿಸ್ತನನ್ನು ಅನುಕರಿಸಿ ಆತನಂತೆಯೇ ಕಾಣಿಸಿಕೊಳ್ಳುತ್ತಾನೆ

  • LDE: 160 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -6

    05/02/2025 Duración: 28min

    ms@ ಸತ್ತು ಹೋಗಿರುವ ಒಳ್ಳೆಯವರು ಮತ್ತು ಕೆಟ್ಟವರಂತೆ ಮನುಷ್ಯರಿಗೆ ಕಾಣಿಸಿಕೊಳ್ಳುವುದು ಕೆಟ್ಟ ದೂತರಿಗೆ ಕಷ್ಟದ ಕೆಲಸವೇನಲ್ಲ.

  • LDE: 159 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ 05

    04/02/2025 Duración: 28min

    ms@ ಬಹು ಗಾಂಭೀರ್ಯದಿಂದಲೂ, ಪ್ರತಿಯೊಬ್ಬರು ಮನಃಪೂರ್ವಕವಾಗಿ ತಮ್ಮನ್ನು ತಗ್ಗಿಸಿಕೊಂಡು, ಹೃದಯಗಳನ್ನು ಶೋಧಿಸಿ,

  • ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಜೀವನದ ಗುಣಲಕ್ಷಣಗಳು

    03/02/2025 Duración: 28min

    ಪ್ರೀತಿಸುವವರಿಗೆ, ಆತನ ಉದ್ದೇಶಕ್ಕೆ ತಕ್ಕಂತೆ ಕರೆಯಲ್ಪಡುವವರಿಗೆ ಒಳ್ಳೆಯದಕ್ಕಾಗಿ ದೇವರು ಎಲ್ಲವನ್ನು ಒಟ್ಟಾಗಿ ಕೆಲಸ ಮಾಡಲು ಕಾರಣವಾಗುತ್ತಾನೆ ಎಂದು ನಮಗೆ ತಿಳಿದಿದೆ.

  • LDE:158 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -4

    02/02/2025 Duración: 28min

    ms@ಜನರನ್ನು ಮೋಸಗೊಳಿಸಿ ತಪ್ಪು ದಾರಿಗೆ ಎಳೆಯಲು ಸುಳ್ಳಿನೊಂದಿಗೆ ಸತ್ಯ ಬೆರಸಿದ ಒಂದು ಭಾವೋದ್ವೇಗದ ಪ್ರಚೋದನೆ ಉಂಟುಮಾಡುತ್ತಾನೆ.

  • LDE:157 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -3

    01/02/2025 Duración: 28min

    ms@ ತಾವು ಕ್ರಿಸ್ತನೆಂದು ಅನೇಕರು ಹೇಳಿಕೊಳ್ಳುತ್ತಾರೆ. ಆದರೆ ಅವರು ವೇಷ ಹಾಕಿಕೊಳ್ಳುವ ಸುಳ್ಳುಗಾರರಾಗಿದ್ದಾರೆ.

  • LDE: 156 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -2

    31/01/2025 Duración: 28min

    ms@ ಆತ್ಮಕ್ಕೆ ಮರಣವಿಲ್ಲ. ಅದು ಯಾವಾಗಲೂ ಇರುತ್ತದೆ ಮತ್ತು ಭಾನುವಾರದ ಪಾವಿತ್ರತೆ - ಎಂಬ ಈ ಎರಡು ಮಹಾತಪ್ಪುಗಳ ಮೂಲಕ ಸೈತಾನನು ಜನರನ್ನು ತನ್ನ ವಂಚನೆಯ ಬಲೆಗೆ ಬೀಳಿಸುತ್ತಾನೆ

  • LDE:155 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -1

    30/01/2025 Duración: 28min

    ms@ ಈ ಲೋಕದ ಚರಿತ್ರೆಯ ಮುಕ್ತಾಯ ಸಮೀಪಿಸುತ್ತಿದೆ ಮತ್ತು ಸೈತಾನನು ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಕಾರ್ಯ ಮಾಡುತ್ತಿದ್ದಾನೆ.

  • KANPU_VOHx_20250129_4

    29/01/2025 Duración: 29min
  • KANPU_VOHx_20250128_3

    28/01/2025 Duración: 28min
  • ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಜೀವನದ ಗುಣಲಕ್ಷಣಗಳು

    27/01/2025 Duración: 28min

    ಪ್ರೀತಿಸುವವರಿಗೆ, ಆತನ ಉದ್ದೇಶಕ್ಕೆ ತಕ್ಕಂತೆ ಕರೆಯಲ್ಪಡುವವರಿಗೆ ಒಳ್ಳೆಯದಕ್ಕಾಗಿ ದೇವರು ಎಲ್ಲವನ್ನು ಒಟ್ಟಾಗಿ ಕೆಲಸ ಮಾಡಲು ಕಾರಣವಾಗುತ್ತಾನೆ ಎಂದು ನಮಗೆ ತಿಳಿದಿದೆ.

  • ಕಹಿಯು ನಿಮ್ಮನ್ನು ಕೊಲ್ಲಲು ಬಿಡಬೇಡಿ – ಭಾಗ – 2

    26/01/2025 Duración: 28min

    ಅಹಿಥೋಫೆಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಜೀವನವನ್ನು ದುರಂತವಾಗಿ ಕೊನೆಗೊಳಿಸಿದನು.

  • ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಜೀವನದ ಗುಣಲಕ್ಷಣಗಳು

    25/01/2025 Duración: 28min

    ಪ್ರೀತಿಸುವವರಿಗೆ, ಆತನ ಉದ್ದೇಶಕ್ಕೆ ತಕ್ಕಂತೆ ಕರೆಯಲ್ಪಡುವವರಿಗೆ ಒಳ್ಳೆಯದಕ್ಕಾಗಿ ದೇವರು ಎಲ್ಲವನ್ನು ಒಟ್ಟಾಗಿ ಕೆಲಸ ಮಾಡಲು ಕಾರಣವಾಗುತ್ತಾನೆ ಎಂದು ನಮಗೆ ತಿಳಿದಿದೆ.

  • ನಾನು ನಿನ್ನನ್ನು ಮರೆಯಲಾರೆ

    24/01/2025 Duración: 28min

    ನನ್ನ ಜೀವನದಲ್ಲಿ ನಾನು ಮರೆತುಹೋದ ಹಲವಾರು ವಿಷಯಗಳಿವೆ. ನಾನು ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಆದರೆ ನಾನು ಅವರನ್ನು ನೆನಪಿಸಿಕೊಳ್ಳುವುದಿಲ್ಲ.

  • ನನ್ನನ್ನು ಆಶೀರ್ವಾದಿಸು

    23/01/2025 Duración: 28min

    ದೇವರು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುವನು ಮತ್ತು ಆತನ ಸ್ತುತಿ ಎಂದಿಗೂ ನಿಮ್ಮ ತುಟಿಗಳಿಂದ ದೂರವಾಗುವುದಿಲ್ಲ.

  • KANPU_VOHx_20250122_4

    22/01/2025 Duración: 28min
  • 154 GC- ಅಲ್ಪಕಾಲದ ಸಂಕಟದ ಸಮಯ: ಭಾಗ -5

    21/01/2025 Duración: 28min

    ms@ ಹಿಂಸೆಯೆಂಬ ಬಿರುಗಾಳಿ ನಿಜವಾಗಿಯೂ ಬಂದಾಗ, ಒಳ್ಳೆ ಕುರಿಗಳು ಒಳ್ಳೆ ಕುರುಬನ ಸ್ವರವನ್ನು ಕೇಳುವವು.

  • 153 GC- ಅಲ್ಪಕಾಲದ ಸಂಕಟದ ಸಮಯ: ಭಾಗ -4

    20/01/2025 Duración: 28min

    ms@ ಸೈತಾನನೊಂದಿಗಿನ ಮಹಾಹೋರಾಟದ ಕೊನೆಯ ಘಟ್ಟದಲ್ಲಿ ದೇವರಿಗೆ ನಿಷ್ಠರಾಗಿರುವವರಿಗೆ ಲೋಕದಲ್ಲಿ ಎಲ್ಲಾ ರೀತಿಯ ಸಹಾಯಗಳೂ ನಿಂತುಹೋಗುವವು,

página 1 de 9